evening star
ನಾಮವಾಚಕ

ಸಂಜೆ ಚುಕ್ಕೆ; ಸೂರ್ಯ ಮುಳುಗಿದ ಮೇಲೆ ಪಶ್ಚಿಮದಲ್ಲಿ ಕಾಣುವ, ಮುಖ್ಯವಾಗಿ ಶುಕ್ರ ಯಾ ಇತರ ಗ್ರಹ.